ಶಿವಲಿಂಗ ದರ್ಶನಕ್ಕೆ ಹೋಗಿದ್ದ ಕಲಬುರಗಿ ಜಿಲ್ಲೆಯ 11 ಜನರು ಸುರಕ್ಷಿತ | Amarnath Yatra
#publictv #amarnathyatra #kalaburagi
ಅಮರನಾಥ ದಲ್ಲಿ ಮೇಘಸ್ಪೋಟ ಹಿನ್ನೆಲೆ
ಬಾರಟಲ್ ಕ್ಯಾಂಪ್ ನಲ್ಲಿ ಸುರಕ್ಷಿತವಾಗಿರೋ ಕಲಬುರಗಿ ಜನ
ಕಲಬುರಗಿ ಜಿಲ್ಲೆಯ ಅಫಜಲಪುರ ತಾಲೂಕಿನ ಗಾಣಗಾಪುರದ ನಿವಾಸಿಗಳು
ಜುಲೈ 3 ರಂದು ಕಲಬುರಗಿ ಯಿಂದ ಅಮರಾನಾಥ ಯಾತ್ರೆಗೆ ಹೋಗಿದ್ದರು
ನಿನ್ನೆ ಸಂಜೆ ಅಮರನಾಥ ಶಿವಲಿಂಗ ದರ್ಶನ ಪಡೆದಿದ್ದದು
ಹೆಚ್ಚಿನ ಮಳೆ ಆರಂಭ ಹಿನ್ನೆಲೆ ನಡೆದುಕೊಂಡು ಸುರಕ್ಷಿತ ಸ್ಥಳಕ್ಕೆ ಸೇರಿದ ಹನ್ನೊಂದು ಜನರು
Watch Live Streaming On http://www.publictv.in/live